ಹನಿಗವನ
ಚಿತ್ರ ಹನಿಗವನ *ಬಾಂಧವ್ಯ* ವರುಣನಾಗಮನ ನನಗೆ ಸಂತಸ ನನ್ನ ಕೋಳಿಮರಿಗಳಿಗೆ ಸಂಕಟ ನೆನೆಯುತಿಹವು ಮಳೆಹನಿಗೆ ತಂದಿಹೆನು ಎಲೆಯ ರಕ್ಷಣೆಗೆ ನಾನು ನೆನೆದರೆ ಚಿಂತೆಯಿಲ್ಲ ನಿಮಗೊಂದು ಸೂಕ್ತ ಸೂರಿಲ್ಲ ನಿಮ್ಮ ರಕ್ಷಣೆ ನನ್ನ ಕರ್ತವ್ಯ ಇರಲಿ ಈಗೆ ನಮ್ಮ ಬಾಂಧವ್ಯ *ಸಿ.ಜಿ.ವೆಂಕಟೇಶ್ವರ* *ಗೌರಿಬಿದನೂರು*